Digital Product Income Masterclass

Best Seller
Digital Product Income Masterclass
Courses
2Sales

Digital Product Business ZERO ದಿಂದ ಶುರು ಮಾಡಿ Earn ಮಾಡೋದು ಹೇಗೆ ಅಂತ ಇದರಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇನೆ.

ನಾನೇ ಇದೇ system ಬಳಸಿ real ಆಗಿ ದಿನಕ್ಕೆ ₹480+ Earn ಮಾಡಿದ್ದೀನಿ . ಈ Masterclass ನಲ್ಲಿ ನಾನು ಬಳಸಿದ System ಅನ್ನ ಪೂರ್ತಿ ತೋರಿಸಿದ್ದೇನೆ.

📦 ಇದರಲ್ಲಿ ನೀವು ಏನು ಕಲಿಯುತ್ತೀರಾ?

MODULE 00 — Introduction

Digital product business ಬಗ್ಗೆ complete overview, ಮತ್ತು ಈ masterclass ನಲ್ಲಿ ಏನೇನು ಕಲಿಬಹುದು.

MODULE 01 — Define Your Niche

ನಿಮ್ಮ Digital Product Business ಗೆ Topic ಹೇಗೆ ಆಯ್ಕೆ ಮಾಡೋದು.specific audience ಹೇಗೆ ಆಯ್ಕೆ ಮಾಡೋದು, ಯಾಕೆ ಇದು ಮುಖ್ಯ. ಇದರ ಬಗ್ಗೆ ಕಲಿಯುತ್ತೀರಿ.

MODULE 02 — Instagram account Professional Setup

Professional account, bio, highlights, grid ಹೇಗೆ set ಮಾಡೋದು — full walkthrough, screen recording ಜೊತೆ.

MODULE 03 — Build the Digital Product

ChatGPT ಹಾಗೂ Gemini ಬಳಸಿ — real Digital Product ಹೇಗೆ create ಮಾಡೋದು, live demo ಜೊತೆ ಕಲಿಯುತ್ತೀರಿ.

MODULE 04 — Create Content with AI

Reel scripts, hooks, ಮತ್ತು carousel posts AI ಬಳಸಿ ಹೇಗೆ create ಮಾಡೋದು.

MODULE 05 — Marketing System

Content formats, posting rhythm, real engagement tips, instagram content strategy.

MODULE 06 — Payment & Delivery

Topmate.io ಬಳಸಿ ನಿಮ್ಮ ಸ್ವಂತ product ಅನ್ನ list ಮಾಡಿ sell ಮಾಡೋದು ಹೇಗೆ ಇದರ ಬಗ್ಗೆ ಕಲಿಯುತ್ತೀರಿ.

MODULE 07 — Grow Your Income

Digital Product ಮೂಲಕ ಹೆಚ್ಚು Income ಗಳಿಸುವುದರ ಬಗ್ಗೆ Tips

MODULE 08 - Avoid Mistakes

ಯಾವೆಲ್ಲ Mistakes ಮಾಡಬಾರದು ಅನ್ನುವುದರ ಬಗ್ಗೆ ಮಾಹಿತಿ.

MODULE 09 - Your first 7 Days

ಕೇವಲ 7 ದಿನದಲ್ಲಿ ನಿಮ್ಮ Digital Product Business setup ಮಾಡುವುದು ಹೇಗೆ.

🎁 Bonus:

✔ All Module Notes PDF

✔ Instagram Growth Strategy PDF

✔ 5 bonus important PDFs

✓ 7 Days Guided Action Plan

ಇದು ನಿಜವಾದ system. No fluff, ಬರೀ ಏನ್ ಬೇಕೋ ಅಷ್ಟೇ ! Think ಮಾಡ್ಬೇಡಿ ಈಗಲೇ ನಿಮ್ಮ Digital Product Income Journey ಶುರು ಮಾಡಿ.

Reviews:-

Terms & Conditions:
• This is educational content only — a system and process, not financial or income advice.
• No guaranteed income or results. Outcomes depend on individual effort, consistency, and circumstances.
• Digital product — once purchased and accessed, no refunds.
• Content is for personal learning use only; resale or redistribution is not allowed.
4991,299