Services
Priority DM . 2 days reply
Charting . a day reply
Text With Santvanada Aramane
Best Solution For Your Problems
Emergency . 15 mins
5
Emergency Call
ನಿಮ್ಮೊಳ್ಳೆ ಸ್ನೇಹಿತನಾಗಿ ನಿಮ್ಮ ನೋವಿನಲ್ಲಿ ನಾನಿರುವೆ 😊
Question Answer . a day reply
Ask me anything
Quickly Reply
Charting . a day reply
Priority DM
“The right solution for your question”
Normally conversation . 30 mins
Normal Talking call
ನಿಮ್ಮ ಅರಮನೆಯಲ್ಲಿ ಒತ್ತಡದ ನಡುವೆ ನಿಮ್ಮ ಮನದ ಮಾತಿಗೆ ನಾನು ಜೊತೆ
Call,DM-Any Question . 6 products
Member Of Santvanada Aramane
ನಿಮ್ಮ ಮನೆ ನಿಮ್ಮ ಮನಸು
Regular Session Call
Deeply Conversation
1
Normal Talking call
Normally conversation
1
Emergency Call
Emergency
1
Ask me anything
Question Answer
1
+ 2 more
About me
ನಮಸ್ಕಾರ 🙏
ನಾನು ಪ್ರಹ್ಲಾದ್ ಅಥಣಿ. “ಸಾಂತ್ವನದ ಅರಮನೆ”ಯಲ್ಲಿ ನಾನು ನಿಮ್ಮೊಂದಿಗೆ, ನೊಂದವರಿಗೆ ಮಾತಿನ ಮೂಲಕ ಸಾಂತ್ವನ ನೀಡುವ ಒಂದು ಸಣ್ಣ ಪ್ರಯತ್ನ ನನ್ನದು.
ನೋವು, ಒಂಟಿತನ, ಆತಂಕ, ಮನಸ್ಸಿನ ಭಾರ – ಏನೇ ಇದ್ದರೂ ನಿಮ್ಮ ಮಾತು ಕೇಳಲು ನಾನು ಇಲ್ಲಿದ್ದೇನೆ.
ಇದು ಸಲಹೆ ಅಥವಾ ಚಿಕಿತ್ಸೆಯಲ್ಲ – ಇದು ಮಾನವೀಯ ಸಾಂತ್ವನ ಮತ್ತು ಮನದ ಮಾತು.
ನಿಮ್ಮ ಮಾತುಗಳು ಗೌಪ್ಯವಾಗಿರುತ್ತವೆ ಮತ್ತು ಗೌರವದಿಂದ ಕೇಳಲಾಗುತ್ತದೆ.