ಈ E-book + 1:1 Consultation Combo ಪ್ರಾರಂಭಿಕರಿಂದ ಮಧ್ಯಮ ಹಂತದ ಹೂಡಿಕೆದಾರರಿಗೆ ವಿಶೇಷವಾಗಿ ರೂಪಿಸಲಾಗಿದೆ.
ಈ ಪ್ಯಾಕೇಜ್‌ನಲ್ಲಿ ನೀವು ಪಡೆಯುವದು:
ಮ್ಯೂಚುವಲ್ ಫಂಡ್, SIP ಮತ್ತು ಹೂಡಿಕೆ ಕುರಿತು ಸರಳವಾಗಿ ಮತ್ತು ಸ್ಪಷ್ಟವಾಗಿ ತಿಳಿದುಕೊಳ್ಳಲು.
📚 ಈ eBook ಒಳಗೊಂಡಿರುವ ವಿಷಯಗಳು
🔹 MODULE 1: MONEY BASICS
🔹 MODULE 2: WHAT IS INVESTING?
Fixed Deposit (FD), Provident Fund (PF) / Public Provident Fund (PPF), Gold , Real Estate, Mutual Funds, Direct Stocks
🔹 MODULE 3: WHAT IS A MUTUAL FUND?
🔹 MODULE 4: ABOUT SIP
10-Year Comparison
15-Year Comparison
20-Year Comparison
5. ಯಾವಾಗ FD ಆಯ್ಕೆ ಮಾಡಬೇಕು? ಯಾವಾಗ Mutual Funds?
🔹 MODULE 5: ARE MUTUAL FUNDS SAFE?
Folio Number
Account Statement
CAS (Consolidated Account Statement)
Mutual Funds ನಲ್ಲಿ ಇರುವ Risk types
Risk vs Return Trade-off Table
🔹 MODULE 6: HOW TO GET STARTED
Goal setting
KYC completion
Investment platform ಆಯ್ಕೆ
Right funds selection
SIP setup
2. Mutual Fund Advisor ಜೊತೆ investment review ಮಾಡುವುದು ಹೇಗೆ
ಎಷ್ಟು ಸಮಯಕ್ಕೆ review ಮಾಡಬೇಕು
3. Advisor ಗೆ ಕೇಳಬೇಕಾದ questions
4. Good Advisor vs Red Flags
📌 Quick Overview
Total Modules: 6
Total Topics: 24+
Reading Time: 60–90 minutes
Level: Beginner to Intermediate
📌 ಕಷ್ಟವಾದ ಪದಗಳು ಇಲ್ಲ
📌 ತಾಂತ್ರಿಕ ಭಾಷೆ ಇಲ್ಲ
📌 ದಿನನಿತ್ಯದ ಉದಾಹರಣೆಗಳೊಂದಿಗೆ ವಿವರಣೆ
ಮೊದಲ ಬಾರಿಗೆ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಪುಸ್ತಕ ನಿಮಗೆ ತುಂಬಾ ಉಪಯುಕ್ತ.
👉 ನೀವು salary ಬರುತ್ತಿದೆ ಆದರೆ savings ಆಗುತ್ತಿಲ್ಲವಾ?
👉 ಯಾವ investment ಮೊದಲು ಮಾಡಬೇಕು ಅನ್ನೋ confusion ಇದೆಯಾ?
👉 insurance ಬೇಕಾ? SIP ಶುರು ಮಾಡೋ ಸಮಯ ಆಯಿತಾ?
👉 future secure ಮಾಡ್ಬೇಕು ಅನ್ನಿಸ್ತಿದೆಯಾ?
ಈ ebook ನಿಮ್ಮಿಗಾಗಿ.
ಈ ಪುಸ್ತಕದಲ್ಲಿ 20ರ ಹರೆಯದಲ್ಲೇ financial life strong ಮಾಡೋ complete step-by-step plan ಕೊಡಲಾಗಿದೆ.
ಈ ebook ಓದಿದ ನಂತರ ನೀವು:
✅ ಸರಿಯಾದ budgeting ಹೇಗೆ ಮಾಡಬೇಕು
✅ income ನಿಂದ 20% investment ಹೇಗೆ ಶುರು ಮಾಡಬೇಕು
✅ term insurance & health insurance ಯಾವಾಗ ಬೇಕು
✅ inflation ನಿಮ್ಮ ಹಣವನ್ನು ಹೇಗೆ ಕಡಿಮೆ ಮಾಡುತ್ತದೆ
✅ compounding power ಹೇಗೆ ನಿಮ್ಮ wealth build ಮಾಡುತ್ತದೆ
✅ short term vs long term goals ಹೇಗೆ plan ಮಾಡಬೇಕು
ಎಲ್ಲವನ್ನೂ clear ಆಗಿ ಅರ್ಥಮಾಡಿಕೊಳ್ಳುತ್ತೀರಿ.
ಇದು theory book ಅಲ್ಲ ❌
ಇದು action plan book ✅
ಈ ebook ವಿಶೇಷವಾಗಿ useful ಆಗಿರುವವರು:
🎓 students (earning start ಮಾಡ್ತಿರೋವರು)
💼 first salary earn ಮಾಡುತ್ತಿರುವವರು
👨💻 IT / private employees
👨👩👧 newly married couples
📈 investment ಶುರು ಮಾಡಬೇಕು ಅನ್ನೋ beginners
💰 savings ಆಗ್ತಿಲ್ಲ ಅನ್ನೋವರು
😓 financial confusion ಇರುವವರು
ಸರಳವಾಗಿ ಹೇಳ್ಬೇಕಂದ್ರೆ:
👉 20–35 age group financial foundation build ಮಾಡ್ಬೇಕಾದ್ರೆ must-read ebook
ಅಧ್ಯಾಯ 1: ಸಾಲದ ನಿವಾರಣೆ
ಅಧ್ಯಾಯ 2: ವಿಮೆ ರಕ್ಷಣೆ – ಏಕೆ
ಅಧ್ಯಾಯ 3: 20% ಹೂಡಿಕೆಯ ನಿಯಮ
ಅಧ್ಯಾಯ 4: ಹಣದುಬ್ಬರ (Inflation) ಎಂದರೇನು?
ಅಧ್ಯಾಯ 5: ಕಾಂಪೌಂಡಿಂಗ್ ಶಕ್ತಿ
ಅಧ್ಯಾಯ 6: ಸ್ಮಾರ್ಟ್ ಪೋರ್ಟ್‌ಫೋಲಿಯೋ ರಚನೆ
ಅಧ್ಯಾಯ 1: ಆಪತ್ಕಾಲ ರಕ್ಷಣೆ – ನಿಮ್ಮ ಮೊದಲ ಹೂಡಿಕೆ
ಅಧ್ಯಾಯ 2: ಇಮರ್ಜೆನ್ಸಿ ನಿಧಿಯ ಸರಿಯಾದ ಪ್ರಮಾಣ
ಅಧ್ಯಾಯ 3: 0–3 ವರ್ಷಗಳ ಅಲ್ಪಾವಧಿ ಗುರಿಗಳು
ಅಧ್ಯಾಯ 4: 3–7 ವರ್ಷಗಳ ಮಧ್ಯಾವಧಿ ಗುರಿಗಳು
ಅಧ್ಯಾಯ 5: 10+ ವರ್ಷಗಳ ದೀರ್ಘಾವಧಿ ಗುರಿಗಳು
ಅಧ್ಯಾಯ 6: ಹಣದುಬ್ಬರ – ನಿಮ್ಮ ಹಣದ ಸದ್ದಿಲ್ಲದ ಶತ್ರು
ಅಧ್ಯಾಯ 7: ಹಣವನ್ನು ಹೇಗೆ ಹೂಡಬೇಕು?
ಅಧ್ಯಾಯ 8: ತಂತ್ರಜ್ಞಾನದ ಬಳಕೆ ಮತ್ತು ಆಟೊಮೇಷನ್
ಅಧ್ಯಾಯ 1: ಬಜೆಟಿಂಗ್ ಎಂದರೇನು?
ಅಧ್ಯಾಯ 2: 50-30-20 ನಿಯಮ
ಅಧ್ಯಾಯ 3: ಅಗತ್ಯಗಳು, ಆಸೆಗಳು ಮತ್ತು ಹೂಡಿಕೆ
ಅಧ್ಯಾಯ 4: ಇನ್ಫ್ಲೇಷನ್ ಟ್ರ್ಯಾಪ್
ಅಧ್ಯಾಯ 5: 10-ವರ್ಷದ ಎವಲ್ಯೂಷನ್ (The 10-Year Evolution)
ಅಧ್ಯಾಯ 6: ಚಕ್ರಬಡ್ಡಿಯ ಮ್ಯಾಜಿಕ್ (The Power of Compounding)
ಸತ್ಯವಾಗಿ ಹೇಳ್ಬೇಕಂದ್ರೆ…
ಬಹಳ ಜನ:
❌ salary earn ಮಾಡ್ತಾರೆ
❌ savings ಮಾಡ್ತಾರೆ
❌ FD ಮಾಡ್ತಾರೆ
ಆದ್ರೆ wealth build ಆಗೋದಿಲ್ಲ
ಈ ebook ನಿಮಗೆ teach ಮಾಡೋದು:
👉 money manage ಮಾಡೋದು ಹೇಗೆ
👉 future secure ಮಾಡೋದು ಹೇಗೆ
👉 inflation beat ಮಾಡೋದು ಹೇಗೆ
👉 discipline build ಮಾಡೋದು ಹೇಗೆ
👉 long-term wealth create ಮಾಡೋದು ಹೇಗೆ
ಈ ebook ಒಂದು:
📊 financial roadmap
📘 beginner blueprint
🚀 wealth starting guide
ಅಂತ ಹೇಳಬಹುದು.
ಇಂದು ಓದಿ start ಮಾಡಿದರೆ
ನಿಮ್ಮ future 10 ವರ್ಷ ನಂತರ completely change ಆಗಬಹುದು 📈
delay ಮಾಡಿದರೆ… same place ಇರುತ್ತೀರಿ.
ಈ 1:1 ವೈಯಕ್ತಿಕ ಹಣಕಾಸು ಸಲಹೆ ಸೆಷನ್‌ನಲ್ಲಿ, ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಿಮಗೆ ತಕ್ಕಂತೆ ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ.
ಈ ಸಲಹೆಯಲ್ಲಿ ನೀವು ಪಡೆಯುವದು:
1. ವೈಯಕ್ತಿಕ ಹಣಕಾಸು ವಿಶ್ಲೇಷಣೆ
ನಿಮ್ಮ ಆದಾಯ, ಖರ್ಚು, ಉಳಿತಾಯ ಮತ್ತು ಪ್ರಸ್ತುತ ಹೂಡಿಕೆಗಳ ಅವಲೋಕನ.
2. Goal-based Investment Planning
ನಿಮ್ಮ ಗುರಿಗಳು (ಮಕ್ಕಳ ಶಿಕ್ಷಣ, ಮನೆ, ನಿವೃತ್ತಿ, ಇತ್ಯಾದಿ) ಆಧಾರಿತ ಹೂಡಿಕೆ ಯೋಜನೆ.
3. Risk Profile Assessment
ನಿಮ್ಮ ಅಪಾಯ ಸಹಿಷ್ಣುತೆ (Low / Medium / High risk) ಅರ್ಥಮಾಡಿಕೊಳ್ಳುವುದು.
4. Mutual Fund & SIP Guidance
ಯಾವ ರೀತಿಯ Mutual Funds ಮತ್ತು SIP ನಿಮಗೆ ಸೂಕ್ತವೆಂದು ಸ್ಪಷ್ಟ ವಿವರಣೆ.
5. Existing Investments Review (ಇದ್ದರೆ)
ಈಗಾಗಲೇ ಮಾಡಿದ ಹೂಡಿಕೆಗಳನ್ನು ಪರಿಶೀಲಿಸಿ ಸುಧಾರಣೆ ಸಲಹೆ.
6. Mistake Prevention Guidance
ಸಾಮಾನ್ಯ ಹೂಡಿಕೆ ತಪ್ಪುಗಳಿಂದ ತಪ್ಪಿಸಿಕೊಳ್ಳುವ ಸಲಹೆಗಳು.
7. Action Plan After Consultation
ಸೆಷನ್ ನಂತರ ನೀವು ಏನು ಮಾಡಬೇಕು ಎಂಬ ಸ್ಪಷ್ಟ ಮುಂದಿನ ಹೆಜ್ಜೆಗಳು.
8. Open Q&A Session
ನಿಮ್ಮ ಎಲ್ಲಾ ಹಣಕಾಸು ಪ್ರಶ್ನೆಗಳಿಗೆ ಸರಳ ಉತ್ತರ.
📌 ಯಾವುದೇ ಗೊಂದಲವಿಲ್ಲ
📌 ಮಾರಾಟದ ಒತ್ತಡವಿಲ್ಲ
📌 ಸಂಪೂರ್ಣವಾಗಿ ನಿಮ್ಮ ಹಿತದೃಷ್ಟಿಯಿಂದ ಮಾರ್ಗದರ್ಶನ
⏱️ ಅವಧಿ: 30–45 ನಿಮಿಷಗಳು
📞 ವಿಧಾನ: Phone / Online call