NPS: ಸಂಪೂರ್ಣ ಮಾರ್ಗದರ್ಶಿ with Abhishek Paramanand

Best Seller

NPS: ಸಂಪೂರ್ಣ ಮಾರ್ಗದರ್ಶಿ

Abhishek Paramanand

Abhishek Paramanand

Everyday ಕನ್ನಡಿಗರು simple & sensible money decisions ತೆಗೆದುಕೊಳ್ಳಲು ಸಹಾಯ…

1 rating and 15 bookings across all services

Digital Product
2Sales

About this product

📘 ಈ E-Book ಬಗ್ಗೆ

ಈ E-Book ನಲ್ಲಿ NPS ಯೋಜನೆ ಬಗ್ಗೆ ಮೂಲಭೂತದಿಂದ ಹಿಡಿದು ಸಂಪೂರ್ಣ ವಿವರಗಳವರೆಗೆ ಸರಳವಾಗಿ ವಿವರಿಸಲಾಗಿದೆ.

  1. NPS ಹೇಗೆ ಕೆಲಸ ಮಾಡುತ್ತದೆ?
  2. ಯಾವ Asset Classes ಇವೆ?
  3. Active Choice ಮತ್ತು Auto Choice ಎಂದರೇನು?
  4. ತೆರಿಗೆ ಸೌಲಭ್ಯಗಳು ಯಾವುವು?
  5. 60 ವರ್ಷದಲ್ಲಿ ಹಣ ಹೇಗೆ ಪಡೆಯಬಹುದು?

ಇವೆಲ್ಲವನ್ನು ಚಿತ್ರಗಳೊಂದಿಗೆ ಸುಲಭವಾಗಿ ಅರ್ಥವಾಗುವಂತೆ ನೀಡಲಾಗಿದೆ.

ಈ ಪುಸ್ತಕ ಓದಿದ ನಂತರ ನೀವು NPS ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬಹುದು.

👨‍💼 ಈ E-Book ಯಾರಿಗೆ ಉಪಯುಕ್ತ?

ಈ ಪುಸ್ತಕ ವಿಶೇಷವಾಗಿ ಉಪಯುಕ್ತವಾಗುವುದು:

✅ ಉದ್ಯೋಗದಲ್ಲಿರುವವರು

✅ ತೆರಿಗೆ ಉಳಿಸಲು ಬಯಸುವವರು

✅ ನಿವೃತ್ತಿ ಯೋಜನೆ ಆರಂಭಿಸಬೇಕೆಂದು ಯೋಚಿಸುವವರು

✅ ದೀರ್ಘಕಾಲದ ಹೂಡಿಕೆ ಮಾಡಲು ಬಯಸುವವರು

✅ Mutual Fund ಜೊತೆ retirement planning ಮಾಡಬೇಕೆಂದು ಯೋಚಿಸುವವರು

✅ NPS ಬಗ್ಗೆ ಕೇಳಿದ್ದರೂ ಸ್ಪಷ್ಟ ಮಾಹಿತಿ ಇಲ್ಲದವರು

📚 ಈ E-Book ನಲ್ಲಿ ಇರುವ ವಿಷಯಗಳು (Table of Contents)

ಈ ಪುಸ್ತಕದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು:

📌 NPS ಎಂದರೇನು?

📌 NPS ಯಾರು ಆರಂಭಿಸಬಹುದು?

📌 NPS ಖಾತೆಗಳ ವಿಧಗಳು (Government / Corporate / All Citizen Model)

📌 Tier-1 ಮತ್ತು Tier-2 ಖಾತೆಗಳ ವ್ಯತ್ಯಾಸ

📌 PRAN ಕಾರ್ಡ್ ಎಂದರೇನು?

📌 NPS Asset Classes (Equity, Corporate Bonds, Govt Securities, Alternative Assets)

📌 Active Choice ಮತ್ತು Auto Choice ಆಯ್ಕೆ ಮಾಡುವ ವಿಧಾನ

📌 Pension Fund Managers ಆಯ್ಕೆ ಮಾಡುವ ವಿಧಾನ

📌 NPS Returns ಹೇಗಿರುತ್ತವೆ?

📌 NPS ವೆಚ್ಚದ ಲಾಭ (Cost Advantage)

📌 60 ವರ್ಷದಲ್ಲಿ ಹಣ ತೆಗೆಯುವ ವಿಧಾನ

📌 Partial Withdrawal ನಿಯಮಗಳು

📌 Tax Benefits (80C + Extra ₹50,000 Benefit)

📌 NPS vs Mutual Funds ಹೋಲಿಕೆ

📌 NPS ಗೆ ಹಣ ಹಾಕುವ ವಿಧಾನ (D-Remit)

₹129₹179