ಈ E-book + 1:1 Consultation Combo ಪ್ರಾರಂಭಿಕರಿಂದ ಮಧ್ಯಮ ಹಂತದ ಹೂಡಿಕೆದಾರರಿಗೆ ವಿಶೇಷವಾಗಿ ರೂಪಿಸಲಾಗಿದೆ.
ಈ ಪ್ಯಾಕೇಜ್‌ನಲ್ಲಿ ನೀವು ಪಡೆಯುವದು:
ಮ್ಯೂಚುವಲ್ ಫಂಡ್, SIP ಮತ್ತು ಹೂಡಿಕೆ ಕುರಿತು ಸರಳವಾಗಿ ಮತ್ತು ಸ್ಪಷ್ಟವಾಗಿ ತಿಳಿದುಕೊಳ್ಳಲು.
📞 1:1 ವೈಯಕ್ತಿಕ ಹಣಕಾಸು ಸಲಹೆ
ನಿಮ್ಮ ಆದಾಯ, ಗುರಿಗಳು ಮತ್ತು ಅಪಾಯ ಸಹಿಷ್ಣುತೆ ಆಧಾರದ ಮೇಲೆ ವೈಯಕ್ತಿಕ ಮಾರ್ಗದರ್ಶನ.
ಈ ಪ್ಯಾಕೇಜ್ ನಿಮಗೆ:
1. ಹೂಡಿಕೆ ಬಗ್ಗೆ ಸ್ಪಷ್ಟ ಅರ್ಥ ನೀಡುತ್ತದೆ
2. ಗೊಂದಲ ಮತ್ತು ಭಯವನ್ನು ದೂರ ಮಾಡುತ್ತದೆ
3. ತಪ್ಪು ನಿರ್ಧಾರಗಳಿಂದ ತಪ್ಪಿಸುತ್ತದೆ
4. ಸರಿಯಾದ ಯೋಜನೆಯೊಂದಿಗೆ ಹೂಡಿಕೆ ಆರಂಭಿಸಲು ಸಹಾಯ ಮಾಡುತ್ತದೆ
📌 ಮೊದಲು ಕಲಿಯಿರಿ → ನಂತರ ವೈಯಕ್ತಿಕ ಸಲಹೆ ಪಡೆಯಿರಿ → ನಂತರ ಸರಿಯಾದ ಹೂಡಿಕೆ ಮಾಡಿ.
📘 The Smart Money Guide
Your Journey to Financial Freedom
📚 ಈ eBook ಒಳಗೊಂಡಿರುವ ವಿಷಯಗಳು
🔹 MODULE 1: MONEY BASICS
🔹 MODULE 2: WHAT IS INVESTING?
Fixed Deposit (FD)
Provident Fund (PF) / Public Provident Fund (PPF)
Gold
Real Estate
Mutual Funds
Direct Stocks
🔹 MODULE 3: WHAT IS A MUTUAL FUND?
🔹 MODULE 4: ABOUT SIP
10-Year Comparison
15-Year Comparison
20-Year Comparison
5. ಯಾವಾಗ FD ಆಯ್ಕೆ ಮಾಡಬೇಕು? ಯಾವಾಗ Mutual Funds?
🔹 MODULE 5: ARE MUTUAL FUNDS SAFE?
Folio Number
Account Statement
CAS (Consolidated Account Statement)
Mutual Funds ನಲ್ಲಿ ಇರುವ Risk types
Risk vs Return Trade-off Table
🔹 MODULE 6: HOW TO GET STARTED
Goal setting
KYC completion
Investment platform ಆಯ್ಕೆ
Right funds selection
SIP setup
2. Mutual Fund Advisor ಜೊತೆ investment review ಮಾಡುವುದು ಹೇಗೆ
ಎಷ್ಟು ಸಮಯಕ್ಕೆ review ಮಾಡಬೇಕು
3. Advisor ಗೆ ಕೇಳಬೇಕಾದ questions
4. Good Advisor vs Red Flags
📌 Quick Overview
Total Modules: 6
Total Topics: 24+
Reading Time: 60–90 minutes
Level: Beginner to Intermediate
📌 ಕಷ್ಟವಾದ ಪದಗಳು ಇಲ್ಲ
📌 ತಾಂತ್ರಿಕ ಭಾಷೆ ಇಲ್ಲ
📌 ದಿನನಿತ್ಯದ ಉದಾಹರಣೆಗಳೊಂದಿಗೆ ವಿವರಣೆ
ಮೊದಲ ಬಾರಿಗೆ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಪುಸ್ತಕ ನಿಮಗೆ ತುಂಬಾ ಉಪಯುಕ್ತ.
ಈ E-Book ನಲ್ಲಿ NPS ಯೋಜನೆ ಬಗ್ಗೆ ಮೂಲಭೂತದಿಂದ ಹಿಡಿದು ಸಂಪೂರ್ಣ ವಿವರಗಳವರೆಗೆ ಸರಳವಾಗಿ ವಿವರಿಸಲಾಗಿದೆ.
ಇವೆಲ್ಲವನ್ನು ಚಿತ್ರಗಳೊಂದಿಗೆ ಸುಲಭವಾಗಿ ಅರ್ಥವಾಗುವಂತೆ ನೀಡಲಾಗಿದೆ.
ಈ ಪುಸ್ತಕ ಓದಿದ ನಂತರ ನೀವು NPS ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬಹುದು.
ಈ ಪುಸ್ತಕ ವಿಶೇಷವಾಗಿ ಉಪಯುಕ್ತವಾಗುವುದು:
✅ ಉದ್ಯೋಗದಲ್ಲಿರುವವರು
✅ ತೆರಿಗೆ ಉಳಿಸಲು ಬಯಸುವವರು
✅ ನಿವೃತ್ತಿ ಯೋಜನೆ ಆರಂಭಿಸಬೇಕೆಂದು ಯೋಚಿಸುವವರು
✅ ದೀರ್ಘಕಾಲದ ಹೂಡಿಕೆ ಮಾಡಲು ಬಯಸುವವರು
✅ Mutual Fund ಜೊತೆ retirement planning ಮಾಡಬೇಕೆಂದು ಯೋಚಿಸುವವರು
✅ NPS ಬಗ್ಗೆ ಕೇಳಿದ್ದರೂ ಸ್ಪಷ್ಟ ಮಾಹಿತಿ ಇಲ್ಲದವರು
ಈ ಪುಸ್ತಕದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು:
📌 NPS ಎಂದರೇನು?
📌 NPS ಯಾರು ಆರಂಭಿಸಬಹುದು?
📌 NPS ಖಾತೆಗಳ ವಿಧಗಳು (Government / Corporate / All Citizen Model)
📌 Tier-1 ಮತ್ತು Tier-2 ಖಾತೆಗಳ ವ್ಯತ್ಯಾಸ
📌 PRAN ಕಾರ್ಡ್ ಎಂದರೇನು?
📌 NPS Asset Classes (Equity, Corporate Bonds, Govt Securities, Alternative Assets)
📌 Active Choice ಮತ್ತು Auto Choice ಆಯ್ಕೆ ಮಾಡುವ ವಿಧಾನ
📌 Pension Fund Managers ಆಯ್ಕೆ ಮಾಡುವ ವಿಧಾನ
📌 NPS Returns ಹೇಗಿರುತ್ತವೆ?
📌 NPS ವೆಚ್ಚದ ಲಾಭ (Cost Advantage)
📌 60 ವರ್ಷದಲ್ಲಿ ಹಣ ತೆಗೆಯುವ ವಿಧಾನ
📌 Partial Withdrawal ನಿಯಮಗಳು
📌 Tax Benefits (80C + Extra ₹50,000 Benefit)
📌 NPS vs Mutual Funds ಹೋಲಿಕೆ
📌 NPS ಗೆ ಹಣ ಹಾಕುವ ವಿಧಾನ (D-Remit)
ಈ 1:1 ವೈಯಕ್ತಿಕ ಹಣಕಾಸು ಸಲಹೆ ಸೆಷನ್‌ನಲ್ಲಿ, ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಿಮಗೆ ತಕ್ಕಂತೆ ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ.
ಈ ಸಲಹೆಯಲ್ಲಿ ನೀವು ಪಡೆಯುವದು:
1. ವೈಯಕ್ತಿಕ ಹಣಕಾಸು ವಿಶ್ಲೇಷಣೆ
ನಿಮ್ಮ ಆದಾಯ, ಖರ್ಚು, ಉಳಿತಾಯ ಮತ್ತು ಪ್ರಸ್ತುತ ಹೂಡಿಕೆಗಳ ಅವಲೋಕನ.
2. Goal-based Investment Planning
ನಿಮ್ಮ ಗುರಿಗಳು (ಮಕ್ಕಳ ಶಿಕ್ಷಣ, ಮನೆ, ನಿವೃತ್ತಿ, ಇತ್ಯಾದಿ) ಆಧಾರಿತ ಹೂಡಿಕೆ ಯೋಜನೆ.
3. Risk Profile Assessment
ನಿಮ್ಮ ಅಪಾಯ ಸಹಿಷ್ಣುತೆ (Low / Medium / High risk) ಅರ್ಥಮಾಡಿಕೊಳ್ಳುವುದು.
4. Mutual Fund & SIP Guidance
ಯಾವ ರೀತಿಯ Mutual Funds ಮತ್ತು SIP ನಿಮಗೆ ಸೂಕ್ತವೆಂದು ಸ್ಪಷ್ಟ ವಿವರಣೆ.
5. Existing Investments Review (ಇದ್ದರೆ)
ಈಗಾಗಲೇ ಮಾಡಿದ ಹೂಡಿಕೆಗಳನ್ನು ಪರಿಶೀಲಿಸಿ ಸುಧಾರಣೆ ಸಲಹೆ.
6. Mistake Prevention Guidance
ಸಾಮಾನ್ಯ ಹೂಡಿಕೆ ತಪ್ಪುಗಳಿಂದ ತಪ್ಪಿಸಿಕೊಳ್ಳುವ ಸಲಹೆಗಳು.
7. Action Plan After Consultation
ಸೆಷನ್ ನಂತರ ನೀವು ಏನು ಮಾಡಬೇಕು ಎಂಬ ಸ್ಪಷ್ಟ ಮುಂದಿನ ಹೆಜ್ಜೆಗಳು.
8. Open Q&A Session
ನಿಮ್ಮ ಎಲ್ಲಾ ಹಣಕಾಸು ಪ್ರಶ್ನೆಗಳಿಗೆ ಸರಳ ಉತ್ತರ.
📌 ಯಾವುದೇ ಗೊಂದಲವಿಲ್ಲ
📌 ಮಾರಾಟದ ಒತ್ತಡವಿಲ್ಲ
📌 ಸಂಪೂರ್ಣವಾಗಿ ನಿಮ್ಮ ಹಿತದೃಷ್ಟಿಯಿಂದ ಮಾರ್ಗದರ್ಶನ
⏱️ ಅವಧಿ: 30–45 ನಿಮಿಷಗಳು
📞 ವಿಧಾನ: Phone / Online call