1:1 ವೈಯಕ್ತಿಕ ಹಣಕಾಸು ಸಲಹೆ (Consultation) with Abhishek Paramanand

Popular

1:1 ವೈಯಕ್ತಿಕ ಹಣಕಾಸು ಸಲಹೆ (Consultation)

Abhishek Paramanand

Abhishek Paramanand

Everyday ಕನ್ನಡಿಗರು simple & sensible money decisions ತೆಗೆದುಕೊಳ್ಳಲು ಸಹಾಯ…

1 rating and 15 bookings across all services

₹499₹999
45 mins
Video Meeting

About this session

📞 1:1 Consultation – ನಿಮಗೆ ಏನು ಸಿಗುತ್ತದೆ?

ಈ 1:1 ವೈಯಕ್ತಿಕ ಹಣಕಾಸು ಸಲಹೆ ಸೆಷನ್‌ನಲ್ಲಿ, ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಿಮಗೆ ತಕ್ಕಂತೆ ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ.


ಈ ಸಲಹೆಯಲ್ಲಿ ನೀವು ಪಡೆಯುವದು:

1. ವೈಯಕ್ತಿಕ ಹಣಕಾಸು ವಿಶ್ಲೇಷಣೆ

ನಿಮ್ಮ ಆದಾಯ, ಖರ್ಚು, ಉಳಿತಾಯ ಮತ್ತು ಪ್ರಸ್ತುತ ಹೂಡಿಕೆಗಳ ಅವಲೋಕನ.

2. Goal-based Investment Planning

ನಿಮ್ಮ ಗುರಿಗಳು (ಮಕ್ಕಳ ಶಿಕ್ಷಣ, ಮನೆ, ನಿವೃತ್ತಿ, ಇತ್ಯಾದಿ) ಆಧಾರಿತ ಹೂಡಿಕೆ ಯೋಜನೆ.

3. Risk Profile Assessment

ನಿಮ್ಮ ಅಪಾಯ ಸಹಿಷ್ಣುತೆ (Low / Medium / High risk) ಅರ್ಥಮಾಡಿಕೊಳ್ಳುವುದು.

4. Mutual Fund & SIP Guidance

ಯಾವ ರೀತಿಯ Mutual Funds ಮತ್ತು SIP ನಿಮಗೆ ಸೂಕ್ತವೆಂದು ಸ್ಪಷ್ಟ ವಿವರಣೆ.

5. Existing Investments Review (ಇದ್ದರೆ)

ಈಗಾಗಲೇ ಮಾಡಿದ ಹೂಡಿಕೆಗಳನ್ನು ಪರಿಶೀಲಿಸಿ ಸುಧಾರಣೆ ಸಲಹೆ.

6. Mistake Prevention Guidance

ಸಾಮಾನ್ಯ ಹೂಡಿಕೆ ತಪ್ಪುಗಳಿಂದ ತಪ್ಪಿಸಿಕೊಳ್ಳುವ ಸಲಹೆಗಳು.

7. Action Plan After Consultation

ಸೆಷನ್ ನಂತರ ನೀವು ಏನು ಮಾಡಬೇಕು ಎಂಬ ಸ್ಪಷ್ಟ ಮುಂದಿನ ಹೆಜ್ಜೆಗಳು.

8. Open Q&A Session

ನಿಮ್ಮ ಎಲ್ಲಾ ಹಣಕಾಸು ಪ್ರಶ್ನೆಗಳಿಗೆ ಸರಳ ಉತ್ತರ.


📌 ಯಾವುದೇ ಗೊಂದಲವಿಲ್ಲ

📌 ಮಾರಾಟದ ಒತ್ತಡವಿಲ್ಲ

📌 ಸಂಪೂರ್ಣವಾಗಿ ನಿಮ್ಮ ಹಿತದೃಷ್ಟಿಯಿಂದ ಮಾರ್ಗದರ್ಶನ


⏱️ ಅವಧಿ: 30–45 ನಿಮಿಷಗಳು

📞 ವಿಧಾನ: Phone / Online call